ನಟಿ ಸಮಂತಾ ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಸಾಕಷ್ಟು ಮಾತುಗಳು ಕೇಳಿಬಂದವು,ಸಮಂತಾ ಅವರಿಗೆ ಮಗುವನ್ನು ಪಡೆಯಲು ಇಷ್ಟವಿರಲಿಲ್ಲ ಅಥವಾ ಅವರಿಗೆ ಗರ್ಭಪಾತವಾಗಿದೆ ಎನ್ನುವ ಮಾತುಗಳು ಬಹಿರಂಗವಾಗಿಯೇ ಹೊರಬಿದ್ದಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ ವಿಚ್ಛೇದನ ನೀಡಿ ಆಗಿದೆ.ಅದು ಮುಗಿದ ಅಧ್ಯಾಯ. ಆ ವಿಷಯವನ್ನು ಮತ್ತೇ ಮಾತಾಡುವುದಿಲ್ಲ. ಪದೇ ಪದೇ ಅದೇ ವಿಚಾರವನ್ನು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೋಬರ್ 2 ರಂದು