ಸೆಲೆಬ್ರಿಟಿಗಳನ್ನು ನೋಡುವಾಗ ವಯಸ್ಸು 30 ಕಳೆದರೂ 18 ಯೌವನದ ಚೆಲುವೆಯರಂತೆ ಕಾಣಿಸಿಕೊಳ್ಳುವ ಅವರ ಸೌಂದರ್ಯದ ಗುಟ್ಟೇನು ಎಂದು ಅಚ್ಚರಿ ಪಡೆಯುತ್ತೇವೆ. ಅವರು ದುಬಾರಿ ಸೌಂದರ್ಯವರ್ಧಕ ಬಳಸಿ ಅಷ್ಟೊಂದು ಸುಂದರವಾಗಿ ಕಾಣುತ್ತಾರೆ, ಸಾಮಾನ್ಯರಿಗೆ ಅಂಥ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುವುದಾಗಲಿ, ಚಿಕಿತ್ಸೆ ಪಡೆಯುವುದಾಗಲಿ ಸಾಧ್ಯವಿಲ್ಲ. ಆದರೆ ಎಷ್ಟೋ ಸೆಲೆಬ್ರಿಟಿಗಳು ತಮ್ಮ ಸೌಂದರ್ಯಕ್ಕಾಗಿ ಸಾಮಾನ್ಯವಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ ಎನ್ನುವುದು ಗೊತ್ತೇ? ಹೌದು ವಿದ್ಯಾಬಾಲನ್, ಪ್ರಿಯಾಂಕಾ ಚೋಪ್ರಾ ಹೀಗೆ ಹಲವು ಸೆಲೆಬ್ರಿಟಿಗಳು