ಹಾಲಿವುಡ್ ನಟಿ, ಗೇಮ್ಸ್ ಆಫ್ ಥ್ರೋನ್ಸ್ ಟಿವಿ ಸಂಚಿಕೆಗಳಲ್ಲಿ ನಟಿಸಿರುವ ಮ್ಯೂಸಿ ವಿಲಿಯಮ್ಸ್ ಕಸಿವಿಸಿ ಪಡುವಂತ ಪರಿಸ್ಥಿತಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ನಗ್ನ ಫೋಟೋಗಳು ಲೀಕ್ ಆಗಿವೆ. ಇನ್ನೂ 19ರ ಹರೆಯದ ಈ ಚೆಲುವೆ ಕೆಲವೊಂದು ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಾಕಿದ್ದರು. ಆ ಫೋಟೋಗಳನ್ನೇ ಯಾರೋ ಮಾರ್ಪ್ ಮಾಡಿ ನಗ್ನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಅವು ವೈರಲ್ ಆಗಿ ವಿಲಿಯಮ್ಸ್ ಶಾಕ್ ಆಗಿದ್ದರು. ಈ ಫೋಟೋಗಳಲ್ಲಿ ವಿಲಿಯಮ್ಸ್ ಕಲ್ಲೊಂದರ