ಅಫಘಾನಿಸ್ಥಾನ: ಮತದಾನ ಕೇಂದ್ರ ಹತ್ತಿರ ಬಾಂಬ್ ಸ್ಪೋಟ್‌‌‌

ಅಫಘಾನಿಸ್ಥಾನ್‌, ಭಾನುವಾರ, 6 ಏಪ್ರಿಲ್ 2014 (11:23 IST)

PR
ಅಫಘಾನಿಸ್ಥಾನದ ಲೋಗರ್ ಪ್ರಾಂತ್ಯದಲ್ಲಿ ಒಂದು ಮತದಾನ ಕೇಂದ್ರದ ಹತ್ತಿರ ಶನಿವಾರ ಸ್ಪೋಟವಾಗಿದೆ. ಇದರಲ್ಲಿ ಮೂರು ಜನರಿಗೆ ತೀರ್ವವಾದ ಗಾಯವಾಗಿದೆ. ಈ ಸ್ಪೋಟದ್‌ ಮಾಹಿತಿಯನ್ನು ಪ್ರಾಂತ್ಯದ ಗವರ್ನ್‌‌‌ರ ನೀಡಿದ್ದಾರೆ.

ಗವರ್ನರ ಅಬ್ದುಲ್‌ ಹಾನಿದದ ಹೇಳಿಕೆಯ ಪ್ರಕಾರ " ಸ್ಥಳಿಸ ಸಮಯದನುಸಾರ ಬೆಳ್ಳಿಗೆ 9.30ಗಂಡೆ ಸಮಯದಲ್ಲಿ ಮೊಹಮ್ಮದ ಆಗ ಜಿಲ್ಲೆಯ ಮುಗಲ್ ಇಲಾಖೆಯ ಒಂದು ಮತದಾನ ಕೇಂದ್ರ ಹತ್ತಿರ ಬಾಂಬ ಸ್ಪೋಟವಾಗಿದೆ ಇದರಲ್ಲಿ ಮೂರುಜನರು ಗಾಯಾಳುಗಳಾಗಿದ್ದಾರೆ " ಎಂದು ತಿಳಿಸಿದ್ದಾರೆ.

ದೇಶದಲ್ಲಿ ರಾಷ್ಟ್ರಪತಿ ಹುದ್ದೆಗಾಗಿ ನಡೆಯಿತ್ತಿರುವ ಮತದಾನದಲ್ಲಿ ಇದು ಮೊದಲ ಸ್ಪೋಟವಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಫಘಾನಿಸ್ಥಾನದಲ್ಲಿ ಶನಿವಾರ ಹೊಸ ರಾಷ್ಟ್ರಪತಿ ಚಿನಾವಣೆಯ ಮತದಾನದ ಸಮಯದಲ್ಲಿ ಬೆಳಿಗ್ಗೆ ಈ ಸ್ಪೋಟ ನಡೆದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...