ಬಾಲಕಿಯ ಮೇಲೆ ರೇಪ್ ಮಾಡಿದ ಬಾಲಕನಿಗೆ ಪಶ್ಚಾತ್ತಾಪವೇ ಇಲ್ಲವಂತೆ!

ವೆಬ್‌ದುನಿಯಾ|
ನೋರ್‌ಫೋಲ್ಕ್: 6 ವರ್ಷ ವಯಸ್ಸಿನ ಮುಗ್ಧ ಬಾಲಕಿಯನ್ನು ಎರಡು ಬಾರಿ ರೇಪ್ 12 ವರ್ಷ ವಯಸ್ಸಿನ ಶಾಲಾ ಬಾಲಕನನ್ನು ನೀನು ರೇಪ್ ಮಾಡಿದ ಬಾಲಕಿ ಸಂಕಟ ಪಡುತ್ತಿರುವುದನ್ನು ಕಂಡು ನಿನ್ನ ಮನಸ್ಸಿಗೆ ನೋವಾಗಿಲ್ಲವೇ ಎಂದು ಪ್ರಶ್ನಿಸಿದಾಗ ಬಾಲಕ ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸದೇ 'ಐ ಡೋಂಟ್ ಕೇರ್' ಎಂದು ಹೇಳಿ ಕೋರ್ಟ್‌ನಿಂದ ಮುಕ್ತವಾಗಿ ಬಿಡುಗಡೆಯಾದ. ಕಾನೂನಿನ ಕಾರಣಗಳಿಂದ ಬಾಲಕನ ಹೆಸರನ್ನು ಮುಚ್ಚಿಡಲಾಗಿದ್ದು, ಬಾಲಕಿಯ ಮೇಲೆ ಎರಡು ಸಂದರ್ಭಗಳಲ್ಲಿ ಅತ್ಯಾಚಾರ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :