ಬೆತ್ತಲೆ ರೇಸ್‌ನಲ್ಲಿ ಭಾಗವಹಿಸಿದ 6 ಯುವಕರ ಬಂಧನ

ಬುಧವಾರ, 2 ಏಪ್ರಿಲ್ 2014 (15:28 IST)

ಲಾಹೋರ್: ಪಂಜಾಬ್ ಪ್ರಾಂತ್ಯದಲ್ಲಿ 20000 ನಗದು ಹಣದೊಂದಿಗೆ ಬೆತ್ತಲೆ ರೇಸ್ ಸಂಘಟಿಸಿದ 6 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅರಿಫ್, ಮಸ್ಕೀನ್, ಅರ್ಷದ್, ವಾಕರ್, ಎಹಸಾನ್ ಮತ್ತು ಅಬಿದ್ ಎಂಬ ಯುವಕರು ಬೆತ್ತಲೆ ಓಡಲು ನಿರ್ಧರಿಸಿ, ವಿಜೇತರಿಗೆ 20,000 ಕೊಡುವುದಕ್ಕೆ ತೀರ್ಮಾನಿಸಲಾಯಿತು.ಬೆತ್ತಲೆ ಯುವಕರು ಗೊರಾಲಿಯಿಂದ ನಾಟ್ ಗ್ರಾಮದವರೆಗೆ ಓಡುವಾಗ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು.ಪೊಲೀಸ್ ತಂಡ ಪ್ರದೇಶವನ್ನು ಮುಟ್ಟಿ ಅವರನ್ನು ಬಂಧಿಸಿತು.

ಅವರ ವಿರುದ್ಧ ಕೇಸ್ ದಾಖಲಿಸಿ ಪೊಲೀಸರು ನಗದು ಹಣವನ್ನು ವಶಕ್ಕೆ ತೆಗೆದುಕೊಂಡರು. ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...