ಮಹಿಳೆ ಮೇಲೆ ಗ್ಯಾಂಗ್ ರೇಪ್‌ಗೆ ಗ್ರಾಮ ಪಂಚಾಯಿತಿ ಆದೇಶ

ಇಸ್ಲಾಮಾಬಾದ್| ವೆಬ್‌ದುನಿಯಾ|
ಪಾಕಿಸ್ತಾನದ ಪಂಚಾಯಿತಿಯೊಂದು 40 ವರ್ಷ ವಯಸ್ಸಿನ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡುವಂತೆ ಪುರುಷರಿಗೆ ಆದೇಶ ನೀಡಿದ ಅಮಾನವೀಯ ಘಟನೆ ಸಂಭವಿಸಿದೆ. ಮಹಿಳೆಯ ಸೋದರ ಗ್ರಾಮಸ್ಥನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದು ಆರೋಪಿಸಿದ ಪಂಚಾಯಿತಿ ಅದಕ್ಕೆ ಸೇಡುತೀರಿಸಿಕೊಳ್ಳುವುದಕ್ಕಾಗಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸುವಂತೆ ಪಂಚಾಯಿತಿ ಆದೇಶಿಸಿತು. ಮುಜಾಫರ್‌ಗಢಕ್ಕೆ 80 ಕಿಮೀ ದೂರದ ರಾಡಿವಾಲಾದ ಪಂಚಾಯಿತಿ ಆದೇಶದ ಮೇಲೆ ವಿಚ್ಛೇದಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಸುಮಾರು 9 ಜನರು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು.


ಇದರಲ್ಲಿ ಇನ್ನಷ್ಟು ಓದಿ :