ಸ್ಟಾಕ್ಹಾಮ್: ಕುಪ್ಪಸ ಧರಿಸಿರದ ಇಬ್ಬರು ಟಾಪ್ಲೆಸ್ ಕಾರ್ಯಕರ್ತೆಯರು ಸ್ಟಾಕ್ಹಾಮ್ ರಷ್ಯಾ ರಾಯಭಾರ ಕಚೇರಿಯ ಬೇಲಿಯನ್ನು ಏರಿ ದೇಶದ ಸಲಿಂಗ ವಿರೋಧಿ ಮಸೂದೆಯನ್ನು ಮತ್ತು ಸಲಿಂಗಕಾಮಿಗಳ ದೂಷಣೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯಕರ್ತೆಯರನ್ನು ತೆರವು ಮಾಡಲು ರಾಯಭಾರ ಕಚೇರಿಗೆ ಪೊಲೀಸರನ್ನು ಕರೆಸಲಾಯಿತು.