ವೇಶ್ಯರನ್ನು ಸರಬರಾಜು ಮಾಡಲು ಸರ್ಕಾರಿ ಇಲಾಖೆ ಸ್ಥಾಪಿಸಿದ್ದ ಗಡಾಫಿ .!

ಲಂಡನ್‌ | ವೆಬ್‌ದುನಿಯಾ|
ಗಡಾಫಿ ಸತ್ತು ಎರಡು ವರ್ಷಗಳು ಕಳೆದ ನಂತರ ಒಂದೊಂದೇ ಅಚ್ಚರಿಯ ಸುದ್ದಿಗಳು ಕೇಳಿ ಬರುತ್ತಿವೆ. ಗಡಾಫಿಯ ಪುರಾಣದ ಒಂದೊಂದೇ ಅಧ್ಯಾಯಗಳು ತೆರೆದುಕೊಳ್ಳುತ್ತಿವೆ. ಗಡಾಫಿಯ ಹಾಸಿಗೆಗೆ ಪ್ರತಿ ನಿತ್ಯವೂ ಒಂದೊಂದು ಹೆಣ್ಣನ್ನು ಹುಡುಕಿ ಕಳಿಸಲು ಒಂದು ಸರ್ಕಾರಿ ಇಲಾಖೆಯನ್ನೇ ಸ್ಥಾಪಿಸಿದ್ದನಂತೆ.


ಇದರಲ್ಲಿ ಇನ್ನಷ್ಟು ಓದಿ :