ಸೆಕ್ಸ್‌ ಸಿನೆಮಾ ಮಾಡಿದ ನಟನಿಗೆ ಬಂತು ಏಡ್ಸ್..!

ಲಾಸ್‌ ಏಂಜಲೀಸ್‌ | ರಾಜೇಶ್ ಪಾಟೀಲ್|
ಅವನೊಬ್ಬ ಸಿನೆಮಾ ನಟ. ವಯಸ್ಕರ ಸಿನೆಮಾಗಳಲ್ಲಿ ಅದ್ಭುತವಾಗಿ ನಟಿಸಿ ಸಹಜವಾದ ರೊಮ್ಯಾಂಟಿಕ್‌ ಟಚ್‌ ಕೊಡುತ್ತಿದ್ದ ನಟ ಅವನು. ಆದ್ರೆ ಅವನ ಆ ರೊಮ್ಯಾಂಟಿಕ್‌ ನಟನೆಗೆ ಏಡ್ಸ್ ಎಂಬ ರೋಗವೂ ಫಿದಾ ಆಗಿಬಿಟ್ಟಿದೆ. ಇದೀಗ ಹೆಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾನೆ ಆ ರೊಮ್ಯಾಂಟಿಕ್ ನಟ..!


ಇದರಲ್ಲಿ ಇನ್ನಷ್ಟು ಓದಿ :