ನವದೆಹಲಿ: ಅಮೆರಿಕಾ ನಮ್ಮ ಮೇಲೆ ಯುದ್ಧ ಸಾರಿದೆ. ಅವರ ಯುದ್ಧ ವಿಮಾನಗಳನ್ನು ಹೊಡೆದುರಳಿಸುತ್ತೇವೆ ಉತ್ತರ ಕೊರಿಯಾ ಮತ್ತೊಮ್ಮೆ ಅಮೆರಿಕಾ ಮೇಲೆ ಗುಡುಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೋಂಗ್ ನಮ್ಮ ಮೇಲೆ ಮೊದಲು ಯುದ್ಧ ಸಾರಿರುವುದು ಅಮೆರಿಕಾ ಎಂದು ಇಡೀ ಜಗತ್ತು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ತಿರುಗೇಟು ನೀಡುವ ಎಲ್ಲಾ ಹಾದಿಗಳನ್ನು ನಾವು ಮುಕ್ತರಾಗಿಸಿದ್ದೇವೆ ಎಂದು ಯೋಂಗ್ ಎಚ್ಚರಿಕೆ ನೀಡಿದ್ದಾರೆ.ಒಂದು ವೇಳೆ ಅವರ ಯುದ್ಧ ವಿಮಾನಗಳು