ಬಾಲ್ಟಿಮೋರ್(ಆ.08): ಅಮೆರಿಕದಲ್ಲಿ ಮತ್ತೆ ಕೊರೋನಾ ತಾಂಡವ ಆಡಲು ಆರಂಭಿಸಿದ್ದು, ಮತ್ತೆ ನಿತ್ಯ 1 ಲಕ್ಷ ಪ್ರಕರಣಗಳು ದಾಖಲಾಗತೊಡಗಿವೆ. ಜೂನ್ನಲ್ಲಿ 1 ಲಕ್ಷ ಇದ್ದ ಪ್ರಕರಣಗಳ ಸಂಖ್ಯೆ ಈಗ 1 ಲಕ್ಷ ಮೀರಿದ್ದು, ಆತಂಕ ಸೃಷ್ಟಿಸಿದೆ. ಇದು ಡೆಲ್ಟಾಕೊರೋನಾ ತಳಿಯ ಪ್ರಭಾವ ಎಂದು ಹೇಳಲಾಗಿದೆ. ಕಳೆದ ವರ್ಷ ಜೂನ್ನಲ್ಲಿ ಸರಾಸರಿ 11 ಸಾವಿರ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗುತ್ತಿದ್ದವು. ಬಳಿಕ ನವೆಂಬರ್ನಲ್ಲಿ ಪ್ರಕರಣಗಳ ಸಂಖ್ಯೆ 1 ಲಕ್ಷ ಮೀರಿ, ಜನವರಿಯಲ್ಲಿ 3 ಲಕ್ಷ