ಕೌ ಬಾಯ್ಸ್, ಡಿಸ್ಕೋ ದಿವಾಸ್, ಥ್ರಿಲ್ಲರ್ ಎಲ್ಲವೂ ರೋಬೋಟ್`ಗಳು. ಹೌದು, ಚೀನಾದಲ್ಲಿ 1069 ರೋಬೋಟ್`ಗಳು ಒಟ್ಟಿಗೆ ಡ್ಯಾನ್ಸ್ ಮಾಡುವ ಮೂಲಕ ಹೊಸ ಗಿನ್ನಿಸ್ ದಾಖಲೆ ಬರೆದಿವೆ. ಚೀನಾದ ಗುವಾಂಗ್ ಡು ಪ್ರದೇಶದ ಗುವಾಂಗ್ ಝೂ ಪ್ರದೇಶದಲ್ಲಿ ಡಬ್ಲ್ಯೂ ಎಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಏರ್ಪಡಿಸಿದ್ದ ಈ ಸಾಮೂಹಿಕ ನೃತ್ಯದಲ್ಲಿ ಗಮನ ಸೆಳೆದ ರೋಬೋಟ್`ಗಳು ಗಿನ್ನಿಸ್ ದಾಖಲೆ ಸೇರಿವೆ. ಆಗಸ್ಟ್ 17ರಂದು ನಡೆದ ಡ್ಯಾನ್ಸ್ ಪ್ರಯೋಗದಲ್ಲಿ ಕೆಲವು ರೊಬೋಟ್`ಗಳು ಮಗುಚಿ ಬಿದ್ದಿದ್ದವು. ಇದೀಗ,