ಭೋಪಾಲ್(ಜು. 21) ಈ ಬಾಲಕ ಅಂತಿಂಥ ಕಿರಾತಕ ಅಲ್ಲ. ಬ್ಯಾನ್ ಆಗಿರುವ ಚೈನೀಸ್ ಆ್ಯಪ್ ಬಳಸಿ ಹಲವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ.15 ವರ್ಷದ ಬಾಲಕ ಹಲವಾರು ಜನರನ್ನು ಬ್ಲ್ಯಾಕ್ ಮೇಲ್ ಮಾಡಲು ನಿಷೇಧಿತ ಚೀನೀ ಆ್ಯಪ್ ಮತ್ತು ವಾಟ್ಸಾಪ್ ಬಳಸುತ್ತಿದ್ದ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ನಿವಾಸಿಯಾಗಿರುವ ಈ ಹುಡುಗ ಈ ಆ್ಯಪ್ ಮೂಲಕ ಕರೆ ಮಾಡಿ ಎದುರಿಗೆ ಸಿಗುತ್ತಿದ್ದವರನ್ನು ಅಶ್ಲೀಲವಾಗಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ. ಸ್ಕ್ರೀನ್ ಶಾಟ್ ತೆಗೆದುಕೊಂಡು ನಂತರ ಬ್ಲಾಕ್