ಲಿಮಾ : 60 ಮಂದಿ ಪ್ರಯಾಣಿಕರಿದ್ದ ಬಸ್ ಭೀಕರ ದುರಂತಕ್ಕೀಡಾಗಿದ್ದು, ಕನಿಷ್ಠ 24 ಮಂದಿ ಸಾವನ್ನಪ್ಪಿರುವ ಘಟನೆ ಪೆರುವಿನ ವಾಯುವ್ಯ ಭಾಗದಲ್ಲಿ ನಡೆದಿದೆ.ವಾಯುವ್ಯ ಪೆರುವಿನಲ್ಲಿ ಬಂಡೆಯ ಮೇಲೆ ಬಸ್ ಉರುಳಿಬಿದ್ದು ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರಿಯಾಂಕಾ ಟೂರ್ಸ್ ಕಂಪನಿಗೆ ಸೇರಿದ ಬಸ್, ಲಿಮಾದಿಂದ ಹೊರಟು, ಈಕ್ವೆಡಾರ್ ಗಡಿಯಲ್ಲಿರುವ ತುಂಬೆಸ್ಗೆ ತೆರಳುತ್ತಿತ್ತು.ಈ ವೇಳೆ ಆರ್ಗಾನೋಸ್ ಪಟ್ಟಣದ ಬಳಿ ಚಲಿಸುತ್ತಿದ್ದಾಗ `ಡೆವಿಲ್ಸ್ ಕರ್ವ್’ ಎಂದು ಕರೆಯಲ್ಪಡುವ ಸ್ಥಳದಲ್ಲಿ