ಇಂಡೋನೇಷಿಯಾ : ಇಂಡೋನೇಷ್ಯಾದಲ್ಲಿ ಮತದಾನಕ್ಕೆ ಮತ ಪತ್ರವನ್ನು ಬಳಸಿದ ಹಿನ್ನಲೆಯಲ್ಲಿ ಮತ ಎಣಿಕೆಯ ಒತ್ತಡ ತಾಳಲಾರದೆ 270 ಚುನಾವಣಾ ಸಿಬ್ಬಂದಿಗಳು ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ.