ಭವಿಷ್ಯದಲ್ಲಿ ಏನಾಗಲಿದೆ ಎಂಬ ಅರಿವು ನಮಗಿರುವುದಿಲ್ಲ. ಆದರೆ ಕೆಲವರು ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸುತ್ತಾರೆ. ಅವರು ಹೇಳಿದ್ದು ಸತ್ಯವಾದಾಗ ಜನರು ದಿಗ್ಭಮೆಯಾದ ಉದಾಹರಣೆಗಳು ಸಾಕಷ್ಟಿವೆ. ಫ್ರಾನ್ಸ್ ಫಿಲಾಸಪರ್ ನಾಸ್ಟ್ರಡಾಮಸ್ ಮತ್ತು ಬಲ್ಗೇರಿಯಾದ ಬಾಬಾ ವಂಗಾನಂತಹ ಕೆಲವರು ಹೇಳಿರುವ ಅನೇಕ ಭವಿಷ್ಯವಾಣಿಗಳು ಸತ್ಯವಾಗಿವೆ. ನಾವೀಗ ಹೇಳುತ್ತಿರುವ ಕೆಲ ಘಟನೆಗಳು ಮತ್ತು ಅವುಗಳ ಕುರಿತು ಮೊದಲೇ ಹೇಳಿದ್ದ ಭವಿಷ್ಯವಾಣಿಗಳು ನಿಮ್ಮನ್ನು ಅಚ್ಚರಿಗೆ ದೂಡುವುದಂತೂ ಸತ್ಯ. 9/11- ವಿಶ್ವ