ಫಿಲಿಪ್ಸ್ : ಫಿಲಿಪ್ಸ್ ನಲ್ಲಿ ಕಸದ ಚೀಲದಂತೆ ಕಾಣುವ ಕಲಾಕೃತಿವೊಂದು 49. 6 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಡಂಪ್ ಎಂಬ ಟೈಟಲ್ ಇರುವ ಈ ಕಲಾಕೃತಿಯನ್ನು ರಾಯಲ್ ಕಾಲೇಜ್ ಆಫ್ ಆರ್ಟ್ ನಲ್ಲಿ ಅಧ್ಯಯನ ಮಾಡಿದ ಆಧುನಿಕ ಕಲಾವಿದ ಗೇವಿನ್ ಟರ್ಕ್ ರಚಿಸಿದ್ದಾರೆ. ಇದು ಕಂಚಿನ ಉಂಡೆಯನ್ನು ಬಿನ್ ಬ್ಯಾಗ್ ಆಕಾರದಲ್ಲಿ ಅಚ್ಚು ಹಾಕಿ ಕಪ್ಪು ಬಣ್ಣ ಹಾಕಲಾಗಿದೆ.ಇದು ಸಕಸ ತುಂಬಿದ ಚೀಲದಂತೆ ಕಾಣುತ್ತಿದ್ದು, ಫಿಲಿಪ್ಸ್ ನ ನಡೆದ ಕಲಾಕೃತಿ