61.1 ಕೋಟಿ ರೂಪಾಯಿಗಳ ಜಗತ್ತಿನ ಅತ್ಯಂತ ದುಬಾರಿ ’ಬ್ರಾ’.!

ಸ್ವಿಟ್ಜರ್‌ ಲ್ಯಾಂಡ್‌ | ವೆಬ್‌ದುನಿಯಾ|
ಮಹಿಳೆಯರ ’ಬ್ರಾ’ಗೆ ಇಷ್ಟೋಂದು ಡಿಮ್ಯಾಂಡ್ ಇದ್ಯಾ ಅಂತ ಪುರುಷರು ಅಚ್ಚರಿಗೊಳ್ಳುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ರೂಪದರ್ಶಿಯೊಬ್ಬಳು ಉಟ್ಟು ತೋರಿಸಿದ ವಿಶೇಷ ಬ್ರಾ ಒಂದಕ್ಕೆ ಬರೋಬ್ಬರಿ 61.1 ಕೋಟಿ ರೂಪಾಯಿ ಇದೆ ಕಣ್ರಿ.. ಈ ಬ್ರಾ ಜಗತ್ತಿನ ಅತ್ಯಂತ ದುಬಾರಿ ಬ್ರಾ ಆಗಿದ್ದು, ಚಿನ್ನ, ವಜ್ರಗಳಿಂದ ಈ ಬ್ರಾವನ್ನು ಮಾಡಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :