ದುಬೈ: 24 ಗಂಟೆಗಳಲ್ಲಿ ಎರಡನೇ ಬಾರಿ ನಡೆದ ಡ್ರೋಣ್ ದಾಳಿಗೆ ಸೌದಿ ಅರೇಬಿಯಾ ಏರ್ಪೋರ್ಟ್ ನಲ್ಲಿ 8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ದಾಳಿಯನ್ನ ಸದ್ಯಕ್ಕೆ ಯಾವ ಸಂಘಟನೆಯೂ ಒಪ್ಪಿಕೊಂಡಿಲ್ಲ. ಸೌದಿ ನೇತೃತ್ವದಲ್ಲಿ ಮಿಲಿಟರಿ ಪಡೆ ಇರಾನದ ಬೆಂಬಲಿತ ಶಿಯಾ ಬಂಡಾಯದ ವಿರುದ್ಧ ಯೆಮೆನ್ ನಲ್ಲಿ ನಡೆಯುತ್ತಿರೋ ಯುದ್ಧದಲ್ಲಿ ಕೈ ಜೋಡಿಸಿದೆ. ಇದು ಎರಡನೇ ದಾಳಾಯಾಗಿದ್ದು, ಮೊದಲ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದ್ರೆ ಈ ಬಾರಿ ಎಂಟು ಮಂದಿಗೆ