ಲಂಡನ್ : ಇತ್ತೀಚೆಗಷ್ಟೇ ನಿಧನರಾದ ಬ್ರಿಟೀಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಿಗೆ ಸೇರಿದ ಕೆಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರ ಜೊತೆಗೆ ಅವರು ಬಳಕೆ ಮಾಡುತ್ತಿದ್ದ ವೀಲ್ ಚೇರ್ ನ್ನು ಕೂಡ ಹರಾಜು ಹಾಕಲಾಗಿದೆ.