ಮನಿಲಾ : ಫಿಲಿಪೀನ್ಸ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಫ್ರಿಡ್ಜ್ನೊಳಗೆ ಇದ್ದು ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.ಸಿ.ಜೆ.ಜಸ್ಮೆ(11) ಬದುಕುಳಿದ ಬಾಲಕ. ಭಾರೀ ಬಿರುಗಾಳಿಯಿಂದ ಭೂ ಕುಸಿತ ಸಂಭವಿಸಿತ್ತು. ಆ ವೇಳೆಗೆ ಜಸ್ಮೆ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದ. ಆದರೆ ಭೂಕುಸಿತದಿಂದಾಗಿ ಆತ ಫ್ರಿಡ್ಜ್ನೊಳಗೆ ಕುಳಿತುಕೊಂಡಿದ್ದ. ಸತತ 20 ಗಂಟೆಗಳ ನಂತರ ಅಧಿಕಾರಿಗಳು ಕಾರ್ಯಾಚರಣೆ ಮಾಡುವಾಗ ಸಿಕ್ಕಿದ್ದಾನೆ.ಚಂಡಮಾರುತದ ಹಿನ್ನೆಲೆಯಲ್ಲಿ ಲೇಯ್ಟ್ ಪ್ರಾಂತ್ಯದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವೇಶೇಷಗಳ ಅಡಿಯಲ್ಲಿ ಫ್ರಿಡ್ಜ್ ಸಿಕ್ಕಿದೆ.ಅದನ್ನು