ಡೆಹ್ರಾಡೂನ್ : ಪಂಚತಾರ ಹೋಟೆಲ್ನಲ್ಲಿ ಹೌಸ್ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಅಪ್ರಾಪ್ತನೊಬ್ಬ ಅತ್ಯಾಚಾರವೆಸಗಿದ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ.ಛತ್ತೀಸ್ಗಢ ಮೂಲದ 15 ವರ್ಷದ ಬಾಲಕ ಹೋಟೆಲ್ನ ಮಹಿಳೆಯರ ವಾಶ್ರೂಮ್ನಲ್ಲಿ ಪಶ್ಚಿಮ ಬಂಗಾಳದ 24 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.ಸಂತ್ರಸ್ತ ಮಹಿಳೆಯು ಲೇಡಿಸ್ ವಾಶ್ರೂಮ್ನಲ್ಲಿ ತನ್ನ ಮೊಬೈಲ್ ಚಾರ್ಜಿಂಗ್ ಅನ್ನು ಪ್ಲಗ್ ಹಾಕುತ್ತಿದ್ದಾಗ, ಆರೋಪಿಯು ಅಲ್ಲಿಗೆ ಬಂದಿದ್ದಾನೆ. ನಂತರ ಅವಳನ್ನು ಮಾತನಾಡಿಸಲು ಪ್ರಾರಂಭಿಸಿದ್ದಾನೆ.ಆದರೆ ಆಕೆ ನಿರಾಸಕ್ತಿ