ಹಣಕ್ಕಾಗಿ ಅಜ್ಜಿಯ ಒಳ ಉಡುಪಿಗೆ ಕೈ ಹಾಕಿದ ಮೊಮ್ಮಗ

ವಾಷಿಂಗ್ಟನ್| pavithra| Last Modified ಮಂಗಳವಾರ, 15 ಅಕ್ಟೋಬರ್ 2019 (06:45 IST)
ವಾಷಿಂಗ್ಟನ್ : ಮೊಮ್ಮಗನೊಬ್ಬ  ತನ್ನ ಅಜ್ಜಿ ಧರಿಸಿದ್ದ ಒಳ ಉಡುಪಿಗೆ ಕೈಹಾಕಿ ಅಲ್ಲಿಂದ ಹಣ ದೋಜಿದ ಘಟನೆ ಅಮೇರಿಕಾದಲ್ಲಿ ನಡೆದಿದೆ.ಜ್ಯಾರಿಡ್ ಒಟ್ಟೆ(19) ಇಂತಹ ಕೃತ್ಯ ಎಸಗಿದ ಆರೋಪಿ. ಈತ ತನ್ನ ಅಜ್ಜಿಯ ಮನೆಗೆ ಬಂದು ಅಜ್ಜಿಯ ಬಳಿ ಹಣ ಕೇಳಿದ್ದಾನೆ. ಅಜ್ಜಿ ಹಣ ನೀಡಲು ಒಪ್ಪದಿದ್ದಾಗ ಕೋಪಗೊಂಡ ಆತ ಅಜ್ಜಿಯ ಮೇಲೆ ಹಲ್ಲೆ ಮಾಡಿದಲ್ಲದೇ  ಆಕೆ ಒಳ ಉಡುಪಿನಲ್ಲಿ ಇಟ್ಟ 10 ಡಾಲರ್ ಹಣವನ್ನು ಕಿತ್ತುಕೊಂಡು ಹೋಗಿದ್ದಾನೆ.


ಮೊಮ್ಮಗನ ಇಂತಹ ಹೇಯ ಕೃತ್ಯದಿಂದ ನೊಂದ ಅಜ್ಜಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :