ವಾಷಿಂಗ್ಟನ್ : ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದು, ಕಾರಿನಲ್ಲಿ ಸುತ್ತುವುದು ಎಲ್ಲ ಮನುಷ್ಯರಿಗೂ ಇರುವ ಸಾಮಾನ್ಯ ಆಸೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು. ಇದಕ್ಕಿಂತ ಮೊದಲು ನಾನು ನಿಜವಾದ ಪ್ರೀತಿಯನ್ನು ಅನುಭವಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.ಯುಎಸ್ ಅರ್ಕಾನಸ್ ಮೂಲದ ನಥಾನಿಯಲ್ ವ್ಯಕ್ತಿ ಕಾರಿನ ಜೊತೆ ಸಂಬಂಧ ಹೊಂದಿದ್ದಾನೆ. ಕಾರಿನ ದಾಸನಾಗಿರುವ ನಥಾನಿಯಲ್ ಅದರ ಜೊತೆಯೇ ಸಂಸಾರದ ಸುಖವನ್ನು ಅನುಭವಿಸುತ್ತಿದ್ದಾನೆ. ಏನಿದು ಇದು