ಇಂಗ್ಲೆಂಡ್ : ಪಾಪ್ ಕಾರ್ನ್ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಪಾಪ್ ಕಾರ್ನ್ ತಿಂದು ವ್ಯಕ್ತಿಯೊಬ್ಬ ಹೃದಯ ಸಮಸ್ಯೆಗೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಆಡಂ ಮಾರ್ಟಿನ್ 41 ವರ್ಷದ ವ್ಯಕ್ತಿ ಒಮ್ಮೆ ಪಾಪ್ ಕಾರ್ನ್ ತಿನ್ನುತ್ತಿದ್ದಾಗ ಅದರ ತುಂಡೊಂದು ಹಲ್ಲಿಗೆ ಸಿಲುಕಿಕೊಂಡಿದೆ. ಅದನ್ನು ತೆಗೆಯಲು ಆತ ಟೂತ್ ಪಿಕ್, ಪೆನ್, ವೈರ್ , ಮೂಳೆ ಹೀಗೆ ಹಲವು ಚೂಪಾದ ವಸ್ತುಗಳನ್ನು ಬಳಸಿದ್ದಾನೆ. ಇದರಿಂದ ಆತನ