ದುಷ್ಕರ್ಮಿ ನಂತರ ಕೋರ್ಟ್ನಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡು, ನಮ್ಮ ಮನಸ್ಸಿನಲ್ಲಿ ದೆವ್ವ ಹೊಕ್ಕು, ಬಾಲಕಿಯ ಮೇಲೆ ರೇಪ್ ಮಾಡುವಂತೆ ಪ್ರಚೋದಿಸಿತೆಂದು ಹೇಳಿ ಆಘಾತ ಮೂಡಿಸಿದ್ದನೆ. ಆದರೆ, ಕೋರ್ಟ್ ಆರೋಪಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.