ಕರಾಚಿ : 2021-22ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು ಈ ವಾರಿ ಬಿಡುಗಡೆಯಾಗಿದೆ.ಪಾಕಿಸ್ತಾನದಲ್ಲಿ ಇತರ ಜಾನುವಾರಗಳುಗಳ ನಡುವೆ ಕತ್ತೆಗಳ ಸಂಖ್ಯೆಯಲ್ಲಿ ಸತತ ಮೂರನೇ ವರ್ಷವೂ ಗಮನಾರ್ಹ ಏರಿಕೆಯಾಗಿದೆ.ಪಾಕಿಸ್ತಾನವು ತನ್ನ ಆರ್ಥಿಕತೆಯ ಬಲ ಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಜಾನುವಾರುಗಳಿಗೆ ಅಧಿಕ ಆದ್ಯತೆಯನ್ನು ನೀಡುತ್ತದೆ. ಅದರಲ್ಲೂ ಪಾಕಿಸ್ತಾನದಲ್ಲಿ ಬಹುತೇಕ ಕತ್ತೆಗಳು ವಿವಿಧ ರೂಪಗಳಲ್ಲಿ ಚೀನಾಕ್ಕೆ ರಫ್ತು ಆಗುತ್ತದೆ.ಚೀನಾಕ್ಕೆ ರಫ್ತು ಮಾಡುವ ಏಕಮೇವ ಉದ್ದೇಶದೊಂದಿಗೆ ಪಾಕಿಸ್ತಾನದಲ್ಲಿ ಕತ್ತೆಗಳನ್ನು ಸಾಕಲಾಗುತ್ತದೆ. ಪಾಕಿಸ್ತಾನದ ಪಾಲಿಗೆ ಪ್ರಾಣಿ ಎಷ್ಟು