ಟೋಕಿಯೊ : ಅಂಟುಹುಳವೊಂದರಿಂದ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಸಂಕಷ್ಟಕ್ಕೀಡಾದ ಘಟನೆ ಜಪಾನ್ ನಲ್ಲಿ ನಡೆದಿದೆ. ಕ್ಯುಶು ರೈಲ್ವೇ ಕಂಪೆನಿ ನಿರ್ವಹಿಸುವ ದಕ್ಷಿಣ ಜಪಾನ್ ನ ವಿದ್ಯುತ್ ಲೈನ್ ಗಳಲ್ಲಿ ವಿದ್ಯುತ್ ವೈಫಲ್ಯವುಂಟಾದ ಪರಿಣಾಮ 26 ರೈಲುಗಳನ್ನು ಸ್ಥಗಿತಗೊಂಡಿದ್ದವು. ಇದರಿಂದ 12,000 ಪ್ರಯಾಣಿಕರು ಪರದಾಡುವಂತಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಯೂಶು ರೈಲ್ವೇ ಕಂಪೆನಿ ತನಿಖೆ ನಡೆಸಿದಾಗ ಈ ಸಮಸ್ಯೆಗೆ ಒಂದು ಸಣ್ಣ ಅಂಟುಹುಳ ಕಾರಣವಾಗಿತ್ತು. ಅಂಟುಹುಳ ವಿದ್ಯುತ್ ಸಾಧನದ ಒಳಗೆ