ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ನಾಲ್ಕನೇ ತಿಂಗಳನ್ನು ತಲುಪಿರುವ ಹಿನ್ನೆಲೆಯಲ್ಲಿ ಉಕ್ರೇನ್ ಹೆಚ್ಚುವರಿಯಾಗಿ 3 ಲಕ್ಷ ಕೋಟಿ ರು. ನೆರವು ನೀಡುವ ಕಾನೂನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹಿ ಹಾಕಿದ್ದಾರೆ. ಈ ಹೊಸ ಶಾಸನದಂತೆ 1.5 ಲಕ್ಷ ಕೋಟಿ ರು. ಮಿಲಿಟರಿ ಸಹಾಯ, 60 ಸಾವಿರ ಕೋಟಿ ರು. ಆರ್ಥಿಕ ಸಹಾಯ, 37.5 ಕೋಟಿ ರು. ಆಹಾರ ಸೌಲಭ್ಯ ಮತ್ತು 7500 ಕೋಟಿ ರು. ನಿರಾಶ್ರಿತರ ಸಹಾಯಕ್ಕಾಗಿ