ಕ್ಯಾಲಿಫೋರ್ನಿಯಾ : ಐಫೋನ್ ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್ ಎರಡನೇ ಬಾರಿ 3 ಟ್ರಿಲಿಯನ್ (3 ಲಕ್ಷ ಕೋಟಿ) ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಕಂಪನಿಯಾಗಿ ಹೊರಹೊಮ್ಮಿದೆ. ಆಪಲ್ ಕಂಪನಿಯ ಒಂದು ಷೇರು ಮೌಲ್ಯ 1.6% ಏರಿಕೆಯಾಗಿ ಕೊನೆಗೆ 192.6 ಡಾಲರ್ನಲ್ಲಿ(15,804 ರೂ.) ವ್ಯವಹಾರ ಮುಗಿಸಿತು. ಈ ವರ್ಷ ಕಂಪನಿಯ ಷೇರು ಮೌಲ್ಯ 46% ಏರಿಕೆಯಾಗಿದೆ. ಈ ಹಿಂದೆ ಕಳೆದ ವರ್ಷದ ಜನವರಿಯಲ್ಲಿ 3 ರಂದು 3