ಪಠಾನ್ಕೋಟ್(ಆ.03): ಪಂಜಾಬಿನ ಪಠಾನ್ಕೋಟ್ನ ರಂಜಿತ್ ಸಾಗರ್ ಡ್ಯಾಮ್ನಲ್ಲಿ ಆರ್ಮಿಯ ಹೆಲಿಕಾಪ್ಟರ್ ಕ್ರಾಷ್ ಆಗಿದೆ. ಹೆಲಿಕಾಪ್ಟರ್ನ ಪೈಲಟ್ ಹಾಗೂ ಕೋ-ಪೈಲಟ್ ಅದೃಷ್ಟವಶಾತ್ ಪಾರಾಗಿದ್ದಾರೆ. ಭಾರತದ ಆರ್ಮಿಯ 254 ಂಂ ಹೆಲಿಕಾಪ್ಟರ್ 10.0ರ ವೇಳೆಗೆ ಕ್ರಾಷ್ ಆಗಿದ್ದು, ಪೊಲೀಸ್ ಹಾಗೂ ಎನ್ಡಿಆರ್ಎಫ್ ಸದ್ಯ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ತಂಡವೂ ಸ್ಥಳಕ್ಕೆ ಆಗಮಿಸಿದೆ. ಹೆಲಿಕಾಪ್ಟರ್ ಕ್ರಾಷ್ ಆಗಿರುವ ಮಾಹಿತಿ ಸಿಕ್ಕಿದೆ. ನಾವು ತಕ್ಷಣ ಸ್ಥಳದತ್ತ ಹೊರಟಿದ್ದೇವೆ ಎಂದು ಪಠಾನ್ಕೋಟ್ ಎಸ್ಎಸ್ಪಿ ಸುರಿಂದರ ಲಂಬಾ