ಜರ್ಮನ್ : ಪತ್ನಿಗೆ ಮಗು ಮಾಡಲು ಪಕ್ಕದ ಮನೆಯವನಿಗೆ ಹಣ ಕೊಟ್ಟು ಪತಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ ಘಟನೆ ಜರ್ಮನಿಯಲ್ಲಿ ನಡೆದಿದೆ. ಜರ್ಮನಿ ನಿವಾಸಿ ಡ್ಯಾಮೆಟ್ರಿಯಸ್ ಹಾಗೂ ಆತನ ಪತ್ನಿಗೆ ಮದುವೆಯಾಗಿ ಅನೇಕ ವರ್ಷಗಳಾದ್ರೂ ಮಕ್ಕಳೇ ಆಗಿರಲಿಲ್ಲ. ಆಗ ವೈದ್ಯಕೀಯ ಪರೀಕ್ಷೆಒಳಪಟ್ಟ ಡ್ಯಾಮೆಟ್ರಿಯಸ್ ಗೆ ಮಗು ನೀಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಯಿತು. ಆದ್ದರಿಂದ ಆತ ಮಗ ಬೇಕೇ ಬೇಕು ಎಂದು ಪರ ಪುರುಷನಿಂದ ಮಗು ಪಡೆಯುವ ನಿರ್ಧಾರ ಕೈಗೊಂಡರು. ಪಕ್ಕದ ಮನೆ