ರಿಯಾದ್ : ವಯರ್ಲೆಸ್ ಬ್ಲೂಟೂಥ್ ಹೆಡ್ ಫೋನುಗಳನ್ನು ಬಳಸಿದರೆ ನಿದ್ದೆ ಸಮಸ್ಯೆ, ಕಿವುಡುತನ ಹಾಗೂ ಮೆದುಳಿನ ಕ್ಯಾನ್ಸರಿಗೂ ಕಾರಣವಾಗಬಹುದೆಂದು ಬರೀನ್ ಇಂಟರ್ ನ್ಯಾಷನಲ್ ಹಾಸ್ಪಿಟಲ್ ನ ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ವಯರ್ಲೆಸ್ ಬ್ಲೂಟೂಥ್ ಹೆಡ್ ಫೋನುಗಳು ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದ್ದು, ದಿನವೊಂದಕ್ಕೆ ಅಗತ್ಯ ಬಿದ್ದರೆ ಒಂದು ಅಥವಾ ಎರಡು ನಿಮಿಷಕ್ಕಿಂತಲೂ ಹೆಚ್ಚು ಸಮಯ ಉಪಯೋಗಿಸಬಾರದು ಮತ್ತು ಉಪಯೋಗಿಸಿದ ಕೂಡಲೇ ಅದನ್ನು ಕಿವಿಯಿಂದ ತೆಗೆಯಬೇಕು ಎಂದು ಬರೀನ್ ಇಂಟರ್ ನ್ಯಾಷನಲ್ ಹಾಸ್ಪಿಟಲ್