ಕಾಂಬೋಡಿಯಾ : ಸುಂದರವಾಗಿ ಕಾಣಿಸಬೇಕೆಂದು ಹುಡುಗಿಯರು ಫೇಸ್ ಪ್ಯಾಕ್, ಫೇಸ್ ಕ್ರೀಂ ಮುಂತಾದವುಗಳನ್ನು ಹಚ್ಚಿಕೊಂಡು ಏನೆಲ್ಲಾ ಕಸರತ್ತು ಮಾಡುತ್ತಾರೆ. ಆದರೆ ಕಾಂಬೋಡಿಯನ್ ನಟಿಯೊಬ್ಬಳಿಗೆ ಅವಳು ಸುಂದರವಾಗಿರುವುದೇ ಮಹಾ ಅಪರಾಧವಾಗಿದೆ. ಹೌದು. ಕಾಂಬೋಡಿಯನ್ ನಟಿ 26 ವರ್ಷದ ಡೆನಿ ನಾನ್ ಎಂಬಾಕೆಗೆ ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ ಒಂದು ವರ್ಷದ ನಿಷೇಧ ಹೇರುವುದರ ಮೂಲಕ ಆಕೆಗೆ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಕಾಂಬೋಡಿಯನ್ ಸಂಸ್ಕೃತಿ ಮತ್ತು ಕಲೆ