ಈಜಿಪ್ಟ್: ಬೆಲ್ಲಿ ಡ್ಯಾನ್ಸರ್ ಎಕಟೆರಿನಾ ಆಂಡ್ರಿವಾ ಎಂಬ ಮಾದಕ ಚೆಲುವೆ ನೈಟ್ ಕ್ಲಬ್ ವೊಂದರಲ್ಲಿ ಪ್ರಚೋದನಾಕಾರಿ ನೃತ್ಯ ಪ್ರದರ್ಶನ ನೀಡಿರುವ ಕಾರಣ ಈಜಿಪ್ಟ್ ಪೊಲೀಸರ ಅತಿಥಿಯಾಗಿದ್ದಾಳೆ. ಇತ್ತಿಚೆಗೆ ಈಜಿಪ್ಟ್ ನ ಗಿಜಾ ಸಿಟಿಯ ನೈಟ್ ಕ್ಲಬ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಶೋ ನೀಡಲು ಆಗಮಿಸಿದ್ದ ರಷ್ಯಾ ಮೂಲದ ಡ್ಯಾನ್ಸರ್ ಎಕಟೆರಿನಾ ಒಳ ಉಡುಪುಗಳನ್ನು ಧರಿಸದೇ ನೃತ್ಯ ಪ್ರದರ್ಶನ ನೀಡಿದ್ದಳು. ಆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವಕನೊಬ್ಬ ಆಕೆಯ ಡ್ಯಾನ್ಸ್