ಚೀನಾಕ್ಕೆ ಮತ್ತೆ ಮುಟ್ಟಿನೋಡಿಕೊಳ್ಳುವಂತೆ ಬಿಗ್ ಶಾಕ್ ನೀಡೋದಾ?

ವಾಷಿಂಗ್ಟನ್| Jagadeesh| Last Modified ಗುರುವಾರ, 10 ಸೆಪ್ಟಂಬರ್ 2020 (22:52 IST)
ಚೀನಾಕ್ಕೆ ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳುವಂತೆ ಬಿಗ್ ಶಾಕ್ ಕೊಡಲಾಗಿದೆ.

ಕೋವಿಡ್ -19 ಹರಡಿದ್ದೇ ಚೀನಾದಿಂದ ಎಂದು ಚೀನಾ ವಿರುದ್ಧ ಕಿಡಿಕಾರುತ್ತಿರುವ ಅಮೆರಿಕಾ ಮತ್ತೊಮ್ಮೆ ಚೀನಾ ವಿರುದ್ಧ ಸದ್ದಿಲ್ಲದೆ ಹೊಸ ಅಸ್ತ್ರ ಪ್ರಯೋಗಿಸಿದೆ.

ಚೀನಾದಿಂದ ಅಮೆರಿಕಾಕ್ಕೆ ಬರಲು ಇಚ್ಛಿಸಿದ್ದ ವಿದ್ಯಾರ್ಥಿಗಳು, ಸಂಶೋಧಕರು ಸೇರಿದಂತೆ ಸಾವಿರಾರು ಚೀನಿಯರ ವಿಸಾ ರದ್ದುಗೊಳಿಸಿದೆ.

ಚೀನಾ ಮಿಲಿಟರಿ ಜೊತೆಗೆ ಇವರೆಲ್ಲ ನಂಟು ಹೊಂದಿದ್ದರು ಎನ್ನೋದು ಅಮೆರಿಕಾದ ವಾದವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :