ಲಂಡನ್ : 30 ವರ್ಷಗಳಲ್ಲೇ ಕಂಡಿರದ ಅತ್ಯಂತ ದೊಡ್ಡ ರೈಲು ಮುಷ್ಕರ ಮಂಗಳವಾರ ಬ್ರಿಟನ್ನಲ್ಲಿ ಪ್ರಾರಂಭವಾಗಿದೆ.ಬ್ರಿಟನ್ ಆರ್ಥಿಕತೆಯಲ್ಲಿ ವ್ಯಾಪಕವಾದ ಕೈಗಾರಿಕಾ ಕ್ರಮದಿಂದ ವೇತನ ಹಾಗೂ ಉದ್ಯೋಗಿಗಳ ವಿವಾದದಿಂದ 10 ಸಾವಿರ ಸಿಬ್ಬಂದಿ ಹೊರ ನಡೆದಿದ್ದಾರೆ. ಈ ಹಿನ್ನೆಲೆ ಬ್ರಿಟನ್ನಲ್ಲಿ ಬೃಹತ್ ಮುಷ್ಕರ ನಡೆಯುತ್ತಿದ್ದು, ಸ್ತಬ್ಧವಾದಂತೆ ತೋರುತ್ತಿದೆ.ಮಂಗಳವಾರದ ಮುಷ್ಕರದಿಂದಾಗಿ 40 ಸಾವಿರಕ್ಕೂ ಅಧಿಕ ರೈಲು ಕಾರ್ಮಿಕರು ಸ್ಟೇಷನ್ಗಳಲ್ಲಿ ಸಾಲುಗಟ್ಟಿದ್ದಾರೆ. ಇದರಿಂದ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ. ಪ್ರತ್ಯೇಕ ಮುಷ್ಕರದಿಂದ ಲಂಡನ್ನ ಅಂಡರ್ಗ್ರೌಂಡ್ ಮೆಟ್ರೋ