ಲಂಡನ್: ಐಸಿಸ್ ಉಗ್ರರ ಕಾಕ ದೃಷ್ಟಿ ಎಲ್ಲೆಲ್ಲಿ ಬೀಳುತ್ತದೆ ನೋಡಿ. ರಕ್ತಪಾತ ನಡೆಸುತ್ತಿರುವ ಈ ರಾಕ್ಷಸರು ಬ್ರಿಟನ್ ನ ಪುಟಾಣಿ ಯುವರಾಜ ನಾಲ್ಕು ವರ್ಷದ ಜಾರ್ಜ್ ಮೇಲೂ ಕಣ್ಣಿಟ್ಟಿದ್ದಾರೆ. ಐಸಿಸ್ ಉಗ್ರರ ಹಿಟ್ ಲಿಸ್ಟ್ ನಲ್ಲಿ ಈ ಪುಟಾಣಿ ಪೋರನೂ ಇದ್ದಾರೆಂದರೆ ನಂಬಲೇಬೇಕು. ಪ್ರಿನ್ಸ್ ವಿಲಿಯಮ್ಸ್ ಮತ್ತು ಕೇಟ್ ಮಿಡ್ಲ್ ಟನ್ ಪುತ್ರನಾಗಿರುವ ಜಾರ್ಜ್ ಮುಂದೊಂದು ದಿನ ಬ್ರಿಟನ್ ರಾಜಕುಮಾರನಾಗಬೇಕಾದವ.ಈತ ತನ್ನ ಹೆತ್ತವರೊಂದಿಗಿರುವ ಫೋಟೋವನ್ನು ಐಸಿಸ್ ತನ್ನ ಸಾಮಾಜಿಕ