ಎಲೆಕೋಸು ಚೈನೀಸ್ ಆಹಾರದಲ್ಲಿ ತುಂಬಾ ಹೆಚ್ಚಾಗಿ ಬಳಸಲಾಗುತ್ತದೆ. ಭಾರತೀಯ ಅಡುಗೆಮನೆಗಳಲ್ಲೂ ಎಲೆಕೋಸಿನ ಬಳಕೆ ಸಾಮಾನ್ಯವಾಗಿದೆ. ಆದರೆ ಯಾವಾಗಲೂ ಅದನ್ನು ಸರಿಯಾಗಿ ಬೇಯಿಸಿ ತಿನ್ನಿ, ಇಲ್ಲದಿದ್ದರೆ ಟೇಪ್ ವರ್ಮ್ ನಿಮ್ಮ ಮೆದುಳು ಅಥವಾ ಕರುಳಿನ ಮೇಲೆ ದಾಳಿ ಮಾಡಬಹುದು. ಇದರಿಂದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಜೋಕೆ! ಎಲೆಕೋಸಿನಲ್ಲಿ ಸಾಕಷ್ಟು ಆಕ್ಸಿಡಂಟ್ ಗಳಿವೆ, ಅವು ಮನುಷ್ಯರನ್ನು ಹಲವಾರು ರೋಗಗಳಿಂದ ರಕ್ಷಿಸುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಅದೇ ಎಲೆಕೋಸು ಜೀವವನ್ನು ತೆಗೆದುಕೊಳ್ಳಬಹುದು. ಇದರಲ್ಲಿ