Widgets Magazine

ಕೊರೊನಾಗೆ ಲಸಿಕೆ ಕಂಡುಹಿಡಿಯಿತ್ತಾ ಇಟಲಿ?

ಇಟಲಿ| pavithra| Last Modified ಬುಧವಾರ, 6 ಮೇ 2020 (10:45 IST)
ಇಟಲಿ : ಕೊರೊನಾಗೆ ಇಟಲಿ ಲಸಿಕೆ ಕಂಡುಹಿಡಿದಿದ್ದು, ಇಲಿ ಆಯ್ತು, ಜೀವಕೋಶ ಆಯ್ತು. ಇದೀಗ ಮಾನವನ ಪ್ರಯೋಗಕ್ಕೆ  ಮುಂದಾಗಿದೆ ಎನ್ನಲಾಗಿದೆ.


ಮಾನವನ ಪ್ರಯೋಗ ಒಂದೇ ಬಾಕಿ ಎಂದು  ಇಟಲಿ ಹೇಳಿದೆ. ಲಾಜಾರೋ ಸಾಲಾಂಜಾನಿ ರಾಷ್ಟ್ರೀಯ ಸಂಸ್ಥೆ ವೈರಸ್ ಮಾದರಿ ಗುರುತಿಸಿ ಲಸಿಕೆ ಕಂಡುಹಿಡಿದಿದೆ.


ಆಗಸ್ಟ್ ನಂತರ ಮಾನವ ಪ್ರಯೋಗ ಆರಂಭವಾಗಲಿದ್ದು, ಈ ಪ್ರಯೋಗ ಯಶಸ್ವಿಯಾದರೆ ಕೊನರೊನಾಗೆ ಮುಕ್ತಿ ಹೊಂದಬಹುದು ಎನ್ನಲಾಗಿದೆ. ಹಾಗಾದ್ರೆ ಕೊರೊನಾ ಕಟ್ಟಿಹಾಕುವುದರಲ್ಲಿ ಇಟಲಿ ಯಶಸ್ವಿಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

 


ಇದರಲ್ಲಿ ಇನ್ನಷ್ಟು ಓದಿ :