ಒಟ್ಟವಾ : ವಿಶ್ವದ ಹಲವು ದೇಶಗಳಲ್ಲಿ ಸಿಗರೇಟ್ ಪ್ಯಾಕ್ಗಳ ಮೇಲೆ ಅದರ ಬಳಕೆಯಿಂದಾಗುವ ಹಾನಿಗಳ ಬಗ್ಗೆ ಎಚ್ಚರಿಕೆ ಮುದ್ರಣ ಸಾಮಾನ್ಯ.ಆದರೆ ಪ್ರತಿ ಸಿಗರೇಟ್ ಮೇಲೆ ಅದರ ಸೇವನೆಯಿಂದಾಗುವ ಹಾನಿ ಕುರಿತು ಎಚ್ಚರಿಕೆಯನ್ನು ಮುದ್ರಿಸಲು ಮುಂದಾದ ವಿಶ್ವದ ಮೊದಲನೇ ದೇಶ ಎಂಬ ಹಿರಿಮೆಗೆ ಕೆನಡಾ ಪಾತ್ರವಾಗಿದೆ.ಕೆನಡಾದಲ್ಲಿ ಸದ್ಯ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.11ರಷ್ಟುಯುವಕರು ಹಾಗೂ 15ರಿಂದ 19 ವರ್ಷ ವಯೋಮಿತಿಯ ಶೇ.4ರಷ್ಟುಯುವಕರು ಸಿಗರೇಟ್ ಸೇವನೆ ಮಾಡುತ್ತಿದ್ದಾರೆ.‘ಪ್ರತಿ ಪಫ್ನಲ್ಲಿಯೂ ವಿಷ’ ಎಂದು