ಲಾಹೋರ್ : ದೇಶದ್ರೋಹ ಪ್ರಕರಣದಲ್ಲಿ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಪರ್ವೇಜ್ ಮುಶರಫ್ ಅವರಿಗೆ ವಿಧಿಸಿದ ಮರಣದಂಡನೆಯನ್ನು ಲಾಹೋರ್ ಹೈಕೋರ್ಟ್ ರದ್ದುಪಡಿಸಿದೆ.