ನ್ಯೂಜೆರ್ಸಿ : ನ್ಯೂಜೆರ್ಸಿಯ ವುಡ್ಬ್ರಿಡ್ಜ್ನಲ್ಲಿರುವ ಕೊಲೋನಿಯಾ ಹೈ-ಸ್ಕೂಲ್ನಲ್ಲಿ ವ್ಯಾಸಂಗ ಮಾಡಿರುವ ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಅತ್ಯಪರೂಪದ ಗ್ಲಿಯೋಬ್ಲಾಸ್ಟೋಮಾ ಹೆಸರಿನ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಶಾಲೆಯ ಹಳೆಯ ವಿದ್ಯಾರ್ಥಿ, ಕ್ಯಾನ್ಸರ್ನಿಂದ ಗುಣಮುಖರಾದ ಅಲ್ ಲುಪಿಯಾನೋ ಎಂಬವರು ಈ ರಹಸ್ಯ ಬೇಧಿಸಲು ಅಧ್ಯಯನ ನಡೆಸಿದ ಬಳಿಕ ಈ ಬೆಳವಣಿಗೆ ಬಹಿರಂಗಗೊಂಡಿದೆ. ಲುಪಿಯಾನೋ ಸಹೋದರಿ, ಪತ್ನಿ ಸಹ ಗ್ಲಿಯೋಬ್ಲಾಸ್ಟೋಮಾಗೆ ತುತ್ತಾಗಿದ್ದರು.ಅಲ್ಲದೆ 1975ರಿಂದ 2000ರ ವರೆಗೆ ವುಡ್ಬ್ರಿಡ್ಜ್