ಸೂಡಾನ್ : ಖಾರ್ಟೌನ್ ನಲ್ಲಿ ಸಲೋಮಿ ಸೆರಾಮಿಕ್ಸ್ ಫ್ಯಾಕ್ಟರಿ ಸ್ಪೋಟಗೊಂಡ ಪರಿಣಾಮ 18 ಭಾರತೀಯರು ಸೇರಿ 23 ಮಂದಿ ಸಾವನಪ್ಪಿದ್ದಾರೆ.