ಟಾರ್ಗೆಟ್ ರೀಚ್ ಆಗದ ಸಿಬ್ಬಂದಿಗಳಿಗೆ ಮೀನು, ಕೋಳಿ ರಕ್ತ ಸೇವಿಸುವ ಶಿಕ್ಷೆ ನೀಡಿದ ಚೀನಾ ಕಂಪೆನಿ

ಚೀನಾ, ಗುರುವಾರ, 15 ಆಗಸ್ಟ್ 2019 (09:06 IST)

ಚೀನಾ : ಚೀನಾದ ಕಂಪೆನಿಯೊಂದು ಟಾರ್ಗೆಟ್ ರೀಚ್ ಆಗದ ತಮ್ಮ ಕೆಲಸದ ಸಿಬ್ಬಂದಿಗಳಿಗೆ ನೀಡಿದ ಶಿಕ್ಷೆಯ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ.
ಹೌದು. ಈ ಹಿಂದೆ ಚೀನಾದ ಕಂಪೆನಿಯೊಂದು ಸಿಬ್ಬಂದಿಗಳು ತಮ್ಮ ಟಾರ್ಗೆಟ್ ರೀಚ್ ಆಗಿಲ್ಲ ಎಂದು ರೋಡ್ ಮೇಲೆ ಅಂಬೆಗಾಲಿನಲ್ಲಿ ನಡೆಯುವ ಶಿಕ್ಷೆ ವಿಧಿಸಿದೆ. ಇದೀಗ ಆದೇರೀತಿ ಟಾರ್ಗೆಟ್ ಮುಟ್ಟದ ಸಿಬ್ಬಂದಿಗೆ, ಕಂಪನಿ ಮಾಲೀಕನೊಬ್ಬ ಹಸಿ ಮೀನು ಹಾಗೂ ಕೋಳಿ ರಕ್ತವನ್ನು ಕುಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಅಲ್ಲದೇ ಇಂಥ ಶಿಕ್ಷೆ ನೀಡಿದ್ರೆ ಮತ್ತೆ ಸಿಬ್ಬಂದಿ ಆ ತಪ್ಪುಗಳನ್ನು ಮಾಡುವುದಿಲ್ಲ ಎಂದು ಹೇಳುವುದರ ಮೂಲಕ ಆ ಕಂಪೆನಿಯ ಮಾಲೀಕ ತನ್ನ ಈ ನೀಚ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು 73ನೇ ಸ್ವಾತಂತ್ರ್ಯೋತ್ಸವ ಹಿನ್ನಲೆ; ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ

ನವದೆಹಲಿ : ಇಂದು ದೇಶದಾದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆಮಾಡಿದ್ದು, ದೆಹಲಿಯ ಕೆಂಪು ಕೋಟೆ ...

news

ಸ್ವಾತಂತ್ರ್ಯೋತ್ಸವ ಹಿನ್ನಲೆ; ಇಂದು 9 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಧ್ವಜಾರೋಹಣ

ಬೆಂಗಳೂರು : ಪ್ರವಾಹ ಪರಿಸ್ಥಿತಿಯ ನಡುವೆಯು ಇಂದು ರಾಜ್ಯದಾದ್ಯಂತ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನ ...

news

ಶಾಲಾ ಮಕ್ಕಳಿದ್ದ ಬಸ್ ಮೇಲೆ ಉರುಳಿದ ಮರ; ಮುಂದೇನಾಯ್ತು?

ಶಾಲೆಯ ಬಸ್ ವೊಂದರ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿಬಿದ್ದ ಘಟನೆ ನಡೆದಿದೆ.

news

ರೋಡಿಗೆ ಬಂದ ಅನರ್ಹ ಶಾಸಕ ಮಾಡಿದ್ದೇನು?

ಅನರ್ಹ ಶಾಸಕರೊಬ್ಬರು ರೋಡಿಗೆ ಬಂದು ಈ ಕೆಲಸ ಮಾಡಿದ್ದಾರೆ.