ಬೀಜಿಂಗ್: ಭಾರತದೊಂದಿಗೆ ಗಡಿಯಲ್ಲಿ ಸಂಘರ್ಷ ನಡೆದ ವೇಳೆ ತನ್ನ ಸೇನಾ ಪಡೆಯ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದ್ದ ಚೀನಾ ಕೊನೆಗೂ ಸತ್ಯ ಒಪ್ಪಿಕೊಂಡಿದೆ.