ಚೀನಾ : ಸಾಮಾನ್ಯವಾಗಿ ರೈಲುಗಳು ಹಳಿಗಳ ಮೇಲೆ ಓಡಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇನ್ನುಮುಂದೆ ಹಳಿಗಳಿಲ್ಲದೆ ಓಡಾಡುವ ರೈಲುಗಳನ್ನು ನೋಡಬಹುದು.ಹೌದು. ಚೀನಾದ ವಿಜ್ಞಾನಿಗಳು ಹೊಸ ಆವಿಷ್ಕಾರವನ್ನು ಮಾಡಿದ್ದು, ಹಳಿಗಳಿಲ್ಲದೆ ಚಲಿಸಬಹುದಾದ ರೈಲೊಂದನ್ನು ಕಂಡು ಹಿಡಿದಿದ್ದಾರೆ. ಈ ರೈಲು ಕಂಬಿಗಳ ಸಹಾಯವಿಲ್ಲದೆ ರೋಡ್ ಮೇಲೆ ಓಡಾಡುವಂತೆ ಸಿದ್ಧಪಡಿಸಿದ್ದಾರೆ. ಈ ರೈಲು 500 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. 2017ರಲ್ಲಿ ಈ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಸಿದ ವಿಜ್ಞಾನಿಗಳು ಇನ್ನಷ್ಟು ವಿಶೇಷತೆಗಳನ್ನು ಇದಕ್ಕೆ