ಶಾಪಿಂಗ್ ಮಾಲ್`ನಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾದ ಮಹಿಳೆ.. ಕಾರಣ ಕೇಳಿದರೆ ಬೆಚ್ಚಿಬೀಳುತ್ತೀರಿ,,!

ಬೀಜಿಂಗ್, ಗುರುವಾರ, 24 ಆಗಸ್ಟ್ 2017 (13:04 IST)

ಚೀನಾದ ಜಿಯಾಂಗ್ ಸು ಪ್ರಾಂತ್ಯದ ವೂಕ್ಸಿ ನಗರದ ಶಾಪಿಂಗ್ ಮಾಲ್`ವೊಂದರಲ್ಲಿ ನಡೆದ ನಾಟಕೀಯ ಬೆಳವಣಿಗೆಯ ವಿಡಿಯೋ ಇಂಟರ್ನೆಟ್`ನಲ್ಲಿ ಪ್ರತ್ಯಕ್ಷ ವಾಗಿದ್ದು, ಅಲ್ಲಿನ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
  


ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆಯೊಬ್ಬಳು ತನ್ನ ಮಾಜಿ ಪತಿಯನ್ನ ಕಂಡು ಅವನ ಬಳಿಗೆ ಬಂದಿದ್ದಾಳೆ. ಈ ಸಂದರ್ಭ ಆತ ನೀನು ಬಳಸುತ್ತಿರುವ ಮೊಬೈಲ್ ಮತ್ತು ಹಾಕಿಕೊಂಡಿರುವ ಬಟ್ಟೆ ನನ್ನದೆಂದು ಜಗಳ ತೆಗೆದು ಕಪಾಳಕ್ಕೆ ಹೊಡೆದಿದ್ದಾನೆ. ಇದಕ್ಕೆ ಪ್ರತಿಯಾಗಿ ಮೊಬೈಲ್ ಬಿಸಾಡಿದ ಮಹಿಳೆ ಬಳಿಕ ಬಟ್ಟೆಯನ್ನೂ ಬಿಚ್ಚಿ ಕೊಟ್ಟಿದ್ದಾಳೆ.  ಮಹಿಳೆ ಒಂದೊಂದೇ ಬಟ್ಟೆ ಬಿಚ್ಚುತ್ತಿದ್ದದ್ದನ್ನ ಗಮನಿಸಿದ ಜನ ಅಕ್ಷರಶಃ ಬೆಚ್ಚಿಬಿದ್ದಿದ್ಧಾರೆ.
 
ಈ ಸಂದರ್ಭ ಒಳ ಉಡುಪನ್ನೂ ಬಿಚ್ಚಲು ಯತ್ನಿಸಿದ ಮಹಿಳೆಯನ್ನ ಮಾಜಿ ಪತಿ ತಡೆಯಲು ಯತ್ನಿಸಿದ್ದಾನೆ. ಆದರೂ ಸಾಧ್ಯವಾಗಲಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾನು ಮಂತ್ರಿಸ್ಥಾನದ ಆಕಾಂಕ್ಷಿಯಲ್ಲ, ಕೊಟ್ರೆ ನಿಭಾಯಿಸ್ತೇನೆ: ಸಿಎಂ ಇಬ್ರಾಹಿಂ

ಬೆಂಗಳೂರು: ನಾನು ಮಂತ್ರಿಸ್ಥಾನದ ಆಕಾಂಕ್ಷಿಯಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ನೂತನ ...

news

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಾಡೆಲ್..!

ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಆರೋಪದಲ್ಲಿ ಸಿಲುಕಿರುವ ಮಾಡೆಲ್ ಸಂಗೀತ ಚಟರ್ಜಿ ಚಿತ್ತೂರು ಉಪಕಾರಾಗೃಹದಲ್ಲಿ ...

news

ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿಯಾಗಿ ಜಾವ್ಡೇಕರ್: ಅಮಿತ್ ಶಾ ಆದೇಶ

ನವದೆಹಲಿ: ಕರ್ನಾಟಕದಲ್ಲೂ ಚುನಾವಣೆ ಸಿದ್ದತೆ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ...

news

ವಿಧಾನಪರಿಷತ್‌ಗೆ ಸಿಎಂ ಇಬ್ರಾಹಿಂ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬೇರೆ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸದಿದ್ದರಿಂದ ...