ಬೀಜಿಂಗ್ : ತೈವಾನ್ ಅಧ್ಯಕ್ಷ ತ್ಸಾಯಿ ಇಂಗ್ ವೆನ್ ಅಮೆರಿಕ ಪ್ರವಾಸ ಮುಗಿಸಿ ಹಿಂದಿರುಗಿದ್ದಾರೆ. ಆದರೆ ಇದನ್ನು ಸಹಿಸದ ಚೀನಾ ತೈವಾನ್ ಸುತ್ತಲಿನ ಸಮುದ್ರ ಪ್ರದೇಶದಲ್ಲಿ 3 ದಿನಗಳ ಮಿಲಿಟರಿ ತಾಲೀಮು ಪ್ರಾರಂಭಿಸುವುದಾಗಿ ಶನಿವಾರ ಘೋಷಿಸಿದೆ. ತೈವಾನ್ ಅಧ್ಯಕ್ಷ ಅಮೆರಿಕದಿಂದ ಹಿಂದಿರುಗಿದ ಒಂದು ದಿನದ ಬಳಿಕವಷ್ಟೇ ಚೀನಾ ತೈವಾನ್ ಸುತ್ತ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥೀಯೇಟರ್ ಕಮಾಂಡ್ ಯುನೈಟೆಡ್ ಶಾರ್ಪ್ ಸ್ವೀರ್ಡ್ ಏಪ್ರಿಲ್